ಪ್ರಮುಖ ಸುದ್ದಿ ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆ, ಕಮಲ ನಾಯಕರ ಪ್ರತಿಭಟನೆ, ಮಾತಿನ ಚಕಮಕಿ, ಬಂಧನ ಬಿಡುಗಡೆBy davangerevijaya.com4 November 20240 ದಾವಣಗೆರೆ: ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯದಲ್ಲಿನ ರೈತರ ಜಮೀನುಗಳನ್ನು ಕಬಳಿಸುತ್ತಿರುವುದನ್ನ ವಿರೋಧಿಸಿ ನಗರದಲ್ಲಿ ಭಾರತೀಯ ಜನತಾ ಪಾರ್ಟಿಯು ಪ್ರತಿಭಟನೆ ನಡೆಸಿತು.ನಗರದ ಕೆ.ಬಿ.ಬಡಾವಣೆಯ ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾ…