ರಾಜಕೀಯ ಸುದ್ದಿ ಸಂಘಟನೆಗೆ ಮಣೆ, ದಾವಣಗೆರೆ ಬಿಜೆಪಿಗೆ ರಾಜಶೇಖರ್ ಸಾರಥಿBy davangerevijaya.com14 January 20240 ನಂದೀಶ್ ಭದ್ರಾವತಿ, ದಾವಣಗೆರೆ ರಾಜ್ಯ ಬಿಜೆಪಿ ಅಂತೂ..ಇಂತೂ ದಾವಣಗೆರೆಗೆ ಸಾರಥಿಯನ್ನು ನೇಮಕ ಮಾಡಿದ್ದು, ಊಹಿಸದ ಹೆಸರನ್ನೇ ಬಿಡುಗಡೆ ಮಾಡಿದೆ.ಸಂಘಟನೆ, ಹೋರಾಟ ಸೇರಿದಂತೆ ಸೇವಾವಧಿ ಪರಿಗಣಿಸಿ ಬಿಜೆಪಿ ರಾಜ್ಯಾಧ್ಯಕ್ಷ…