ರಾಜಕೀಯ ಸುದ್ದಿ ದೇವನಗರಿಯಲ್ಲಿ ಇಂದು ಮೋದಿ ಮೇನಿಯಾ, ಚೌಕಿದಾರ್ ಬಂದ ನಂತರ ಟ್ರೆಂಡ್ ಚೇಂಜ್ ಆಗಲಿದೆಯಾ?By davangerevijaya.com28 April 20240 ದಾವಣಗೆರೆ : ನಗರದಲ್ಲಿ ಇಂದು ಪ್ರಧಾನಿ ಮೋದಿ ಆಗಮಿಸಲಿದ್ದು, ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿ ಸಿದ್ದಗೊಳಿಸಲಾಗಿದೆ. ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಎಂಬ ಘೋಷವಾಕ್ಯದಡಿ ಈ…