ಕ್ರೈಂ ಸುದ್ದಿ ಪರ ಸ್ತ್ರೀಯೊಂದಿಗೆ ಪತಿಯ ಲವ್ವಿ-ಡವ್ವಿ, ಐದು ವರ್ಷದ ಮಗಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪಂಚಾಯಿತಿ ಅಧ್ಯಕ್ಷೆ, ಮಗ ಹೇಗೆ ಬಚಾವ್ ಆದ ಗೊತ್ತಾ?By davangerevijaya.com17 February 20250 ಬೆಂಗಳೂರು/ಪೀಣ್ಯ ದಾಸರಹಳ್ಳಿ ಪತಿ ಅಕ್ರಮಸಂಬಂಧಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಮೊದಲು ಪುತ್ರಿ ಕೊಂದು ನಂತರ ನೇಣು ಬಿಗಿದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಠಾಣಾ…