ರಾಜಕೀಯ ಸುದ್ದಿ ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಗೆ ಸೇರಿಸಲಿಲ್ಲ, ಮೂರು ಜಿಲ್ಲೆಗಳನ್ನು ಸುತ್ತಿದ ಸಿ.ಟಿ.ರವಿ, ನಾವೇನೂ ಕೈಗೆ ಬಳೆ ತೊಟ್ಟುಕೊಂಡಿಲ್ಲ ; ಬಿವೈವಿBy davangerevijaya.com20 December 20240 ಬೆಂಗಳೂರು; ಮಾಜಿ ಸಚಿವ ಸಿಟಿ ರವಿ ಅವರ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಗೆ ಸೇರಿಸಲಿಲ್ಲ. ಮಾನವೀಯತೆ ಇದ್ದವರು ಕನಿಷ್ಠ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ ಮೂರು ಜಿಲ್ಲೆಗಳನ್ನು ಸುತ್ತಿಸಿದ್ದಾರೆ…