ರಾಜಕೀಯ ಸುದ್ದಿ ರಾಜ್ಯ ನಾಯಕರು ಬಂದ್ರು, ಚುಪ್, ಚುಪ್ ಅಂದ್ರು ನಾನು ಸುಮ್ಮನಾದೇ : ಮಾಜಿ ಸಿಎಂ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ರು ಈ ಮಾಜಿ ಸಂಸದರುBy davangerevijaya.com28 July 20240 ದಾವಣಗೆರೆ : ‘ಲೋಕಸಭೆ ಚುನಾವಣೆಯಲ್ಲಿ ರಾಜ್ಯ ನಾಯಕರು ಬಂದು ನಾಟಕ ಮಾಡಿ ಹೋದರು, ಅವರು ನಮ್ಮನ್ನು ಮಾತನಾಡಲೂ ಬಿಡಲಿಲ್ಲ. ಚುಪ್ ಚುಪ್ ಎಂದು ಬಾಯಿ ಮುಚ್ಚಿಸಿದರು. ರಾಜ್ಯ…