ಪ್ರಮುಖ ಸುದ್ದಿ ಮಕ್ಕಳಿಗೆ ಪಠ್ಯದ ಜತೆ ಸಾಹಿತ್ಯ ಅವಶ್ಯಕತೆ ಇದೆBy davangerevijaya.com6 December 20230 ದಾವಣಗೆರೆ : ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಸಾಹಿತ್ಯ ಹಾಗೂ ಸಂಗೀತದ ಅವಶ್ಯಕತೆ ಇದೆ ಮತ್ತು ಮಕ್ಕಳಿಗೆ ಸಂಗೀತದಿಂದ ಜ್ಞಾನ ಹೆಚ್ಚಿಸುತ್ತದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ನ…