ರಾಜಕೀಯ ಸುದ್ದಿ ದಾವಣಗೆರೆ : ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಮತಗಳ ಮೇಲೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗೆಲುವುBy davangerevijaya.com27 May 20240 ನಂದೀಶ್ ಭದ್ರಾವತಿ, ದಾವಣಗೆರೆ ದೇವನಗರಿ ದಾವಣಗೆರೆಯಲ್ಲಿ ಲೋಕಸಭೆ ಕದನ ಕುತುಹೂಲ ರಂಗೇರಿದ್ದು, ಪಕ್ಷೇತರ ಅಭ್ಯರ್ಥಿ ಎಷ್ಟು ಮತಗಳನ್ನು ತೆಗೆದುಕೊಳ್ಳುತ್ತಾರೆ ಅದರ ಮೇಲೆ ಪಕ್ಷದ ಗೆಲುವು ನಿರ್ಧಾರವಾಗಲಿದೆ. ಬಿಜೆಪಿಯಿಂದ…