ಕ್ರೈಂ ಸುದ್ದಿ ಭದ್ರಾವತಿ : ಕೆಲಸಕ್ಕೆ ಹೋಗುವ ವೇಳೆ ಲಾರಿ ಹರಿದು ಸ್ಥಳದಲ್ಲಿ ವೃದ್ಧೆ ಸಾವು …By davangerevijaya.com15 March 20240 ಭದ್ರಾವತಿ: ನಗರದ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಅಪಘಾತ ಸಂಭವಿಸಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಭವಿಸಿದೆ.ಮೃತ ಮಹಿಳೆಯನ್ನು ನಗರದ ಹೊಸಮನೆ ನಿವಾಸಿ ವಿಜಯಲಕ್ಷ್ಮೀ (70) ಎಂದು ಗುರುತಿಸಲಾಗಿದೆ.…