ಪ್ರಮುಖ ಸುದ್ದಿ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿದ ಕೂಲಹಳ್ಳಿ ಗೋಣಿಬಸವೇಶ್ವರರ ರಥೋತ್ಸವ.By davangerevijaya.com22 March 20240 ಹರಪನಹಳ್ಳಿ;ಪಂಚಗಣಾದೀಶರರ ಐತಿಹಾಸಿಕ ಹಿನ್ನಲೆಯುಳ್ಳ ತಾಲೂಕಿನ ಕೂಲಹಳ್ಳಿ ಶ್ರೀ ಗೋಣಿಬಸವೇಶ್ವರ ರಥೋತ್ಸವವು ಅಪಾರ ಭಕ್ತರ ನಡುವೆ ಸಕಲ ಬಿರುದಾವಳಿಗಳಿಂದ ವೈಭವದಿಂದ ಜರುಗಿತು. ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ…