ದಾವಣಗೆರೆ ವಿಶೇಷ ಎಲಿವೇಟ್ 2023 ಸ್ಟಾರ್ಟ್ ಅಪ್ ಗೆ ಶಿವಮೊಗ್ಗದ ಮೊದಲ ಮಹಿಳೆ ವೈಷ್ಣವಿ ಅದ್ವೀತ್ ನೇತೃತ್ವದ ಕಂಪನಿ ಆಯ್ಕೆ By davangerevijaya.com17 April 20240 ನಂದೀಶ್ ಭದ್ರಾವತಿ, ಶಿವಮೊಗ್ಗ ಜಾಗತೀಕರಣದ ನಂತರ ಕೈಗಾರಿಕೆಯಲ್ಲಿ ಮಹಿಳೆ ತನ್ನದೇ ಆದ ಪಾತ್ರ ಹೊಂದಿದ್ದು, ಹೊಸ ಐಡಿಯಾದೊಂದಿಗೆ ಮುನ್ನುಗ್ಗುತ್ತಿದ್ದಾರೆ.ಅದರಲ್ಲೂ ಮಾಲಿನ್ಯದಿಂದ ಪರಿಸರ ನಾಶವಾಗುತ್ತಿರುವ ಈ ಹೊತ್ತಿನಲ್ಲಿ…