ದಾವಣಗೆರೆ : ವಿನೋಬನಗರ ಒಂದನೇ ಮುಖ್ಯರಸ್ತೆ 17ನೇ ಕ್ರಾಸ್ ವಿಷ್ಣು ಕಾಲೋನಿಯಲ್ಲಿ. ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ 15ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಏ ನಾಗರಾಜ್ ರಮೇಶ್ ಎಸ್ಆರ್ ಸೋಲಾರ್ ಸುರೇಶ್ ಎಚ್ ಮಂಜು ಶ್ರೀಧರ ನವೀನ ಲೊಕೇಶಪ್ಪ ಗಣೇಶ ಶಿವಾಜಿ ರಾವ್ ರವಿ ಯೋಗಿಶ್ ನಾರಾಯಣಪ್ಪ ಪ್ರದೀಪ ಚಂದ್ರಣ್ಣ ನೂರಿ ಹಾಲೇಶ್. ಹಾಗೂ ಇನ್ನು ಮುಂತಾದವರು ವಿಷ್ಣು ಅಭಿಮಾನಿಗಳು ಸೇರಿದ್ದರು