
ದಾವಣಗೆರೆ : ತಾಲೂಕಿನ ಹಾಲುವರ್ತಿ ಗ್ರಾಮದ ನಿವಾಸಿ ವಯೋಸಹಜ ಕಾಯಿಲೆಯಿಂದ ಎಚ್.ಡಿ.ರಾಜಶೇಖರಪ್ಪ (84) ಶನಿವಾರ ಸಂಜೆ ನಿಧನರಾಗಿದ್ದಾರೆ. ಭಾನುವಾರ ಮಧ್ಯಾಹ್ನ 1ಕ್ಕೆ ಹಾಲುವರ್ತಿ ಗ್ರಾಮದಲ್ಲಿ ಅಂತ್ಯಸAಸ್ಕಾರ ನಡೆಯಲಿದೆ. ಮೃತರರಿಗೆ ಪತ್ನಿ ಗೌರಮ್ಮ, ಮಕ್ಕಳಾದ ಅಶೋಕ, ಶಶಿಕಲಾ, ಬಸವರಾಜ್ ಸೇರಿದಂತೆ ಸಹೋದರರು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ.