ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
💐💐💐💐💐💐💐💐
*🐬,🪷 ಅಮೃತ ವಚನ*🪷,🐬
🧜♂️,ಯಶಸ್ಸುಸಾಧಿಸುವ ಅತ್ಯುತ್ತಮಮಾರ್ಗವೆಂದರೆ, ನಾವುಬೇರೆಯವರಿಗೆನೀಡುವ, ಸಲಹೆಯನ್ನು ಮೊದಲು ನಾವು ಪಾಲಿಸುವುದು 🤔”
🌾🌾🌾🌾🌾🌾🌾🌾
✨ ಧರ್ಮೋ ರಕ್ಷತಿ ರಕ್ಷಿತ:✨
“🌱 ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿ ಮರ ರಕ್ಷಿಸಿ!!!🌳”
🌾🌾🌾🌾🌾🌾🌾🌾
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
🤍ಸುಮಂಗಲಿಯರಿಗೆ ಧರ್ಮಶಾಸ್ತ್ರ🤍
01🌹,ಸುಮಂಗಲಿಯರು ಬೆಳಗ್ಗೆ ಸೂರ್ಯೋದಕ್ಕಿಂತ ಮೊದಲು ಏಳದೆ ಇರುವುದು ಕೂಡಮನೆಯದರಿದ್ರಕ್ಕೆ ಕಾರಣ,
02🌹, ಮನೆಯ ವಸ್ತಿಲ್ಲಮೇಲೆ ನಿಂತು ಮಾತನಾಡಬಾರದು ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಪೂಜಿಸುತ್ತೇವೆ ಅದರ ಮೇಲೆ ನಿಂತುಕೊಳ್ಳುವುದರಿಂದ ಬಡತನ ಕಾಡುತ್ತದೆ,
03🌹, ಪ್ರತಿನಿತ್ಯ ಮನೆಯ ಮುಂದೆ ರಂಗೋಲಿ ಹಾಕದೆ ಹೊಸ್ತಿಲು ಪೂಜೆ ಮಾಡದೇ ಇರುವುದು, ರಂಗೋಲಿ ಹಾಕುವುದು ಹೊಸ್ತಿಲ್ಲ ಪೂಜೆ ಇವೆರಡು ಮನೆಯಲ್ಲಿರುವ ದರಿದ್ರವನ್ನು ಹೊರಗೆ ಹಾಕಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವ ಪರಿ,
04🌹, ಮನೆಯಲ್ಲಿ ರಾತ್ರಿ ಊಟ ಮಾಡಿದ ಎಂಜಲು ತಟ್ಟೆ ತೊಳೆಯದೆ ಹಾಗೆಇಡಬಾರದು, ಕೆಲವರು ರಾತ್ರಿ ಊಟ ಮಾಡಿದೆ ಎಂಜಲು ತಟ್ಟೆಯನ್ನು ತೊಳೆಯದೆ ಹಾಗೆ ಇಡುತ್ತಾರೆ ಇದು ಕೂಡ ನಾವು ಲಕ್ಷ್ಮಿ ದೇವಿಗೆ ಮಾಡುವ ಒಂದು ಅಪಚಾರ ,
05🌹, ರಾತ್ರಿ ಮಲಗುವ ಮೊದಲು ಅಡುಗೆ ಕೋಣೆ ಸ್ವಚ್ಛ ಮಾಡಿ ಮಲಗುವುದು, ಊಟವಾದ ನಂತರ ಅಡುಗೆ ಕೋಣೆಯನ್ನು, ಶುದ್ಧವಾಗಿ ಇಡದೇ ಇರುವುದು ಕೂಡ ದರಿದ್ರತನಕ್ಕೆ ಕಾರಣವಾಗುತ್ತದೆ,
06🌹, ಮನೆಯ ಒಳಗೆ ಉಗುರು ತೆಗೆಯಬಾರದು ಮನೆಯ ಒಳಗೆ ಉಗುರು ತೆಗೆಯುವುದರಿಂದ, ಉಗುರನ್ನು ಮನೆಯೊಳಗೆಬೀಳಿಸುವುದರಿಂದ, ದರಿದ್ರ ಆವರಿಸುತ್ತದೆ 🙏
🚩 ಭಗವಂತ ಶ್ರೀ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ