Browsing: ಪ್ರಮುಖ ಸುದ್ದಿ

ದಾವಣಗೆರೆ: ದೇವನಗರಿ ಬಿಜೆಪಿಯಲ್ಲಿ ಲೋಕಸಭೆ ಚುನಾವಣೆಯಾದರೂ ಬಣ ರಾಜಕೀಯ ಮುಂದುವರಿಯುತ್ತಿದ್ದು, ಮಾಜಿ ಶಾಸಕ ರೇಣುಕಾಚಾರ್ಯ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಬಣಗಳು ಪರಸ್ಪರ ಕೆಸರೆಚಾಟ ಮಾಡುತ್ತಿದ್ದಾರೆ. ಈಗ ಅದು…

ದಾವಣಗೆರೆ : ಮೂಡ ಹಗರಣ ಕಾಂಗ್ರೆಸ್ ಸರ್ಕಾರವನ್ನ ಸಂಕಷ್ಟಕ್ಕೆ ಸಿಲುಕಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆದಂಡ ಫಿಕ್ಸ್ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ‌. ದಲಿತರನ್ನ ವೋಟ್ ಬ್ಯಾಂಕ್…

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *🌄🪐ದಿನ ಭವಿಷ್ಯ 04/10/2024 ಶುಕ್ರವಾರ*🪐🌄 *01,⚜️,ಮೇಷ ರಾಶಿ*⚜️ ಪ್ರಮುಖರಿಂದ ಮಹತ್ವದ ಮಾಹಿತಿ ಸಂಗ್ರಹಿಸುತ್ತೀರಿ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ.…

ದಾವಣಗೆರೆ : ಅಕ್ರಮ ಗಣಿಗಾರಿಕೆ ಪ್ರಕರಣ ಸಂಬAಧ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ವೇಳೆ ಬಳ್ಳಾರಿ…

ದಾವಣಗೆರೆ : ಸಿಎಂ ಸಿದ್ದರಾಮಯ್ಯಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೈಟು ಹಂಚಿಕೆ ಹಗರಣ ಬಿಗಿಯಾದ ಬೆನ್ನಲ್ಲಿಯೇ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್…

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *🌄🤍ದಿನ* ಭವಿಷ್ಯ02/10/2024 ಬುಧವಾರ*🤍🌄 *01,⚜️,ಮೇಷ ರಾಶಿ*⚜️ ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಗಳು ಎದುರಾಗುತ್ತವೆ. ಬಂಧು ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ.…

ದಾವಣಗೆರೆ : ಭೂಮಾತ ರೈತ ಉತ್ಪಾದಕರ ಕಂಪನಿ ರೈತರ ಬಗ್ಗೆ ಹೊಂದಿರುವ ಕಾಳಜಿ ಶ್ಲಾಘನೀಯ ಎಂದು ದಾವಣಗೆರೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ಶ್ರೀಧರ ಮೂರ್ತಿ…

ದಾವಣಗೆರೆ : ನೀವು ಹೆದರಬೇಡಿ, ನಿಮ್ಮ ಕುಟುಂಬದ ಜತೆ ನಾವಿದ್ದೇವೆ. ಬೇಲ್ ಕೂಡ ವ್ಯವಸ್ಥೆ ಮಾಡುತ್ತೇವೆ. ನಿಮ್ಮ ಜತೆ ನಾನು ಮತ್ತು ಬಿಜೆಪಿ ಮುಖಂಡರೆಲ್ಲ ಇದ್ದಾರೆ ಎಂದು…

ಚಿತ್ರದುರ್ಗ : ಇನ್ನೇನೂ ಚಳಿಗಾಲ ಬಂತು, ನಾವು ನೀವೆಲ್ಲ ಮನೆಯಲ್ಲಿ ಬೆಚ್ಚಗೆ ಬ್ಲಾಂಕೇಟ್ ಹಾಕಿಕೊಂಡು ಮಲಗುತ್ತೇವೆ…ಆದರೆ ಅಲೆಮಾರಿಗಳು ಬೆಳ್ಳಂ ಬೆಳ್ಳಗ್ಗೆ ಥಂಡಿಯಲ್ಲಿ ನಡುಗತ್ತಾ ಮಲಗುವುದು ನಾವು ನೀವು…

ದಾವಣಗೆರೆ : ರಾಜಕಾರಣವನ್ನು ಯಾರು ಬೆಕಾದರೂ ಮಾಡಬಹುದು ಆದರೆ ಜನರ ಸೇವೆಯನ್ನ ಕೆಲವರು ಮಾತ್ರ ಮಾಡುತ್ತಾರೆ, ಇದಕ್ಕೆ ಉತ್ತಮ ನಿದರ್ಶನ ಜಿ.ಎಂ ಕುಟುಂಬ. ಸದಾ ಜನರ ನಡುವೆ…