*01,💫ಮೇಷರಾಶಿ💫*
📖,ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ವಿಗ್ನಗಳನ್ನು ದೂರ ಮಾಡುವ,
*⚜️,ಗಣಪತಿಯನ್ನು ನೆನೆಯಿರಿ,⚜️*
*02,💫ವೃಷಭರಾಶಿ💫*
📖,ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ,
*⚜️,ವಿಷ್ಣು ಸಹಸ್ರ ನಾಮ ಜಪಿಸಿ ಶುಭವಾಗುವುದು,⚜️*
*03,💫ಮಿಥುನ ರಾಶಿ💫*
📖,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ ಗುರು ಹಿರಿಯರ ಸಲಹೆ ಪಡೆಯಿರಿ,
*⚜️,ಇಷ್ಟ ದೈವದ ಪ್ರಾರ್ಥನೆ ಮಾಡಿ,⚜️*
*04,💫ಕಟಕ ರಾಶಿ💫*
📖,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ ಗುರು ಹಿರಿಯರ ಸಲಹೆ ಪಡೆಯಿರಿ,
*⚜️,ಇಷ್ಟ ದೈವದ ಪ್ರಾರ್ಥನೆ ಮಾಡಿ,⚜️*
*05,💫ಸಿಂಹ ರಾಶಿ💫*
📖,ಈ ದಿನ ಸಾಲಕ್ಕೆ ಸಂಬಂಧ ಪಟ್ಟ ವಿಚಾರಗಳಿಂದ ದೂರವಿರಿ, ಅತಿ ಮುಖ್ಯ ನಿರ್ಣಯಗಳನ್ನು ಇಂದು ಮುಂದೂಡಿ, ಈ ದಿನ ದುಃಖದಾಯಕ ಘಟನೆಗಳು ಸಂಭವಿಸಬಹುದು, ಯಾವುದೇ ರೀತಿಯ ಮನಸ್ತಾಪ ಜಗಳಗಳಿಗೆ ಭಾಗಿಯಾಗದಿರಿ, ಮಾನಸಿಕ ಚಿಂತೆ ನಿಮ್ಮನ್ನಿಂದು ಕಾಡುವುದು, ಖರ್ಚಿನ ಕಡೆ ವಿಶೇಷ ಗಮನವಿರಲಿ,
*⚜️,ಶಿವಾರಾಧನೆಯನ್ನು ಮಾಡುವದರಿಂದಶುಭವಾಗುವುದು,⚜️
*06,💫ಕನ್ಯಾ ರಾಶಿ💫*
📖,ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು, ಜನಾಭಿಪ್ರಾಯವು ನಿಮ್ಮ ಪರವಾಗುವುದು ಜನ ಮನ್ನಣೆ ನಿಮಗಿಂದು ದೊರೆಯುವದು, ಈ ದಿನ ಮಾಡುವ ಕೆಲಸಗಳು ನಿಮಗೆ ಶುಭವಾಗುವವು,
*⚜️,ಈ ದಿನ ವೆಂಕಟೇಶ್ವರನ ದರ್ಶನ ಮಾಡಿ,⚜️*
*07,💫ತುಲಾ ರಾಶಿ💫*
📖,ಕೆಲವು ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ, ಸ್ವಉದ್ಯೋಗ ಯೋಜನೆಗಳಿಗೆ ಚಾಲನೆ ದೊರೆಯುವುದು ಮತ್ತು ಅದರಿಂದ ಸಾಕಾರಸಿದ್ದಿಯು ಲಭಿಸುವುದು, ಈ ದಿನ ನಿಮ್ಮನ್ನು ಆಲಸ್ಯವು ಅಸಫಲತೆ ನಿಮ್ಮದಾಗುವುದು, ಹೊಸ ಯೋಜನೆಗಳನ್ನು ಅಥವಾ ಹೊಸ ಕಾರ್ಯಗಳನ್ನು ನೀವಿಂದು ನಿಶ್ಚಿನಿತರಾಗಿ ಆರಂಭಿಸಬಹುದು,
*⚜️,ಶ್ರೀ ಆಂಜನೇಯ ಸ್ತೋತ್ರ ಪಠಿಸಿ,⚜️*
*08,💫ವೃಶ್ಚಿಕ ರಾಶಿ💫*
📖,ಈ ದಿನ ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು, ಹೊಸ ಕಾರ್ಯವನ್ನು ಆರಂಭಿಸಲು ಖರೀದಿ/ಮಾರಾಟ ವ್ಯವಹಾರಗಳನ್ನು ಮಾಡಲು ಈ ದಿನ ಉತ್ತಮವಾಗಿದೆ, ಮನುಜನು ಮಾಡುವ ಕೆಲಸ ಯಶಸ್ವಿಯಾಗುವುದಕ್ಕೆ ಕೇವಲ ಲೌಕಿಕ ಪ್ರಯತ್ನ ಸಾಲದು. ದೈವದ ಆಶೀರ್ವಾದವೂ ಬೇಕು. ಹಾಗಾಗಿ ಗ್ರಹಗಳ ಒಲುಮೆಗಾಗಿ,
*⚜️,ಕುಲದೇವತಾ ಪ್ರಾರ್ಥನೆ ಮಾಡಿ ಅಥವಾ ದರ್ಶನ ಮಾಡಿ,⚜️*
*09,💫ಧನಸ್ಸು ರಾಶಿ💫*
📖,ನೆನೆಬಿದ್ದ ಕೆಲಸಗಳಿಂದಾಗಿ ನಿಮ್ಮಲ್ಲಿ ಇಂದು ಲವಲವಿಕೆ ಕಂಡು ಬರುವುದಿಲ್ಲ. ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ. ಈ ದಿನವೂ ನಿಮ್ಮ ಮನವು ಅಸ್ತವ್ಯಸ್ತವಾಗಿರುವದು, ಶಾಂತಚಿತರಾಗಿರಲು ಪ್ರಯತ್ನಿಸಿ, ಹಾಗು? ಪರಿಸ್ಥಿತಿಗಳನ್ನು ಸಮರ್ಥ ರೀತಿಯಿಂದ ಎದುರಿಸಿ.ಈ ದಿನ,
*⚜️,ಶಿವನ ಮಂತ್ರವನ್ನು ಪಠಿಸಿ,⚜️*
*10,💫ಮಕರ ರಾಶಿ💫*
📖,ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಾಗುವುದು. ಉದ್ಯೋಗದಲ್ಲಿ ದಿಢೀರನೆ ಸಮಸ್ಯೆಗಳು ಎದುರಾಗುವ ಸಂದರ್ಭವಿದೆ. ಕೆಲವು ವಿಷಯಗಳಲ್ಲಿ ಆತುರದ ನಿರ್ಧಾರವು ಕೆಡಕುಗಳಿಗೆ ಮೂಲ ಕಾರಣವಾಗುವುದು. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ, *⚜️,ಶ್ರೀಗುರುರಾಘವೇಂದ್ರರ ಪ್ರಾರ್ಥನೆ ಮಾಡಿ,⚜️*
*11,💫ಕುಂಭ ರಾಶಿ💫*
📖,ಸಣ್ಣ ವಿಷಯವೂ ಗಹನವಾಗಿ ಕಾಡುವುದು. ಸಣ್ಣಪುಟ್ಟ ವಿಷಯಗಳೇ ನಿಮ್ಮ ಮನಸ್ಸಿನ ಚಿಂತೆಗೆ ಕಾರಣವಾಗುವವು. ಹಣಕಾಸಿನ ಮೇಲೆ ಹೆಚ್ಚಿನ ಹಿಡಿತವಿಟ್ಟುಕೊಳ್ಳುವುದು ಒಳ್ಳೆಯದು. ಸಾಲಕ್ಕೆ ಸಂಬಂದಿಸಿದ ವಿಚಾರಗಳನ್ನು ಈ ದಿನ ಮುಂದೂಡುವದು ಶುಭ, ನಿಮ್ಮ ಮಕ್ಕಳ ಸಮಸ್ಯೆಗಳನ್ನು ನಿಭಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ,
*⚜️,ಕುಲದೇವರನ್ನು ಸ್ಮರಣೆ ಮಾಡಿ ಅಥವಾ ದರ್ಶನ ಮಾಡಿ ಶುಭವಾಗುವುದು,⚜️*
*12,💫ಮೀನ ರಾಶಿ💫*
📖,ತುಂಬಿದ ಕೊಡ ತುಳಕಲಾರದು. ಅಂತೆಯೆ ಖಾಲಿ ಇರದ ಕೊಡವೂ ಶಬ್ದ ಮಾಡಲಾರದು. ಆದರೆ ನೀವು ತುಂಬಿದ ಕೊಡದಂತೆ ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಸ್ವಭಾವ ಇರುವ ನಿಮ್ಮನ್ನು ಎಲ್ಲರೂ ಮೆಚ್ಚುವರು. ಹಣಕಾಸಿನ ವಿಚಾರ ಪ್ರಗತಿಯಲ್ಲಿರುತ್ತದೆ. ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ,
*⚜️,ಶಿವ ನಾಮ ಸ್ಮರಣೆ ಮಾಡಿ,⚜️*