ಭದ್ರಾವತಿ: ಬೆಂಗಳೂರಿನ ಅವಿನಾಶ್ ಪವರ್ ಯೋಗ ಮತ್ತು ಬಿಕ್ಸ್I HV w. ಇನ್ಸಿಟ್ಯೂಟ್ ಸಂಸ್ಥೆಯು ಕರ್ನಾಟಕ ರತ್ನ ಡಾ: ಪುನೀತ್  ರಾಜ್‌ಕುಮಾರ್ ಸ್ಮರಣಾರ್ಥ ಆಯೋಜಿಸಿದ್ದ 2 ನೇ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಯೋಗಪಟು ಡಿ.ನಾಗರಾಜ್ 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾರೆ.

ಪೊಲೀಸ್ ಉಪ ಆಯುಕ್ತ ಹೆಚ್.ಮಂಜುನಾಥ್ ಪ್ರಶಸ್ತಿ ಪ್ರಧಾನ ಮಾಡಿದರು. ಯೋಗ ತೀರ್ಪುಗಾರ ಕೆ.ಎಂ.ಅವಿನಾಶ್, ರಾಜೇಶ್ ಆಚಾರಿ, ಉಷಾ ಮುಂತಾದವರಿದ್ದರು.

Share.
Leave A Reply

Exit mobile version