ಉಡುಪಿ:
ಹೋಮ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗುಬೆಟ್ಟುವಿನ ಪ್ರಸಾದ್ ಎಂಬುವವರು ತಂದೆಯನ್ನು ಆರೈಕೆ ಮಾಡಲು 15 ದಿನಗಳ ಹಿಂದೆ ಪರ್ಕಳದ ದೀಕ್ಷಾ ಹೋಮ್ ಹೆಲ್ತ್ಕೇರ್ ಮೂಲಕ ನೇಮಿಸಿದ್ದ ಸಿದ್ದಪ್ಪ ಕೆ. ಕೊಡ್ಲಿ ಎಂಬವರು ಕಳವು ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ