ಶಿವಮೊಗ್ಗ : ಕಾಸ್ಮೋ ಕ್ಲಬ್ ನಲ್ಲಿ ನಡೆದ ಅವಾರ್ಡ್ಸ್ ನೈಟ್ ಮತ್ತು ಮೆಂಬರ್ ಶಿಪ್ ಡೆವಲಪ್ ಮೆಂಟ್ ಅಂಡ್ ಪಬ್ಲಿಕ್ ಇಮೇಜ್ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಸೇವಾ ಕಾರ್ಯಗಳನ್ನು ಗುರುತಿಸಿ 16 ಜಿಲ್ಲಾ ಪ್ರಶಸ್ತಿಗಳನ್ನು ರೋಟರಿ ಕ್ಲಬ್ ಸೆಂಟ್ರಲ್ ಪಡೆದುಕೊಂಡಿದೆ.
ಮ್ಯಾನೇಜ್ ಮೆಂಟ್ ಆಫ್ ಫೈನಾನ್ಸ್ ಗ್ಲೋಬಲ್ ಗ್ರ್ಯಾಂಡ್ ಕ್ಲಬ್ ಬುಲೆಟ್ ರೋಟರಿ ಇಂಡಿಯಾ ಆಫ್ ಬಳಕೆ ಫ್ಯಾಮಿಲಿ ಆಫ್ ರೋಟರಿ ಕೆರಿಯರ್ ಅಂಡ್ ಸ್ಕಿಲ್ ಡೆವಲಪ್ ಮೆಂಟ್
ದಿಸ್ ಇಸ್ ಪ್ರಿವೆನ್ಷನ್ ಅಂಡ್ ಟ್ರೀಟ್ ಮೆಂಟ್,
ಬೇಸಿಕ್ ಎಜುಕೇಶನಲ್ ಲಿಟರಸಿ, ಎನ್ವಿರಾನ್ ಮೆಂಟ್, ಇಂಟರ್ ನ್ಯಾಷನಲ್ ಅಂಡರ್ ಸ್ಟ್ಯಾಂಡಿಂಗ್, ಇಂಟರಾಕ್ಟ್ ಯೂತ್ ವೆಲ್ಫೇರ್,ವ್ಯಾಲ್ಯೂ ಬೇಸಡ್ ಎಜುಕೇಶನ್,
ಸಾಯಿಲ್ ಫರ್ಟಿಲಿಟಿ ಕನ್ಸರ್ವೇಷನ್,
ಡ್ರೈ ಸೇಫ್ ಅಂಡ್ ಸೇವೆ ಲೈಫ್
2023-24 ನೇ ಸಾಲಿನ ಅಧ್ಯಕ್ಷರಾದ ಶಿವರಾಜ್ ಹಾಗೂ ಕಾರ್ಯದರ್ಶಿ ಕಿರಣ್ ಕುಮಾರ್ ಅವರನ್ನು ರೋಟರಿ ಜಿಲ್ಲೆಯಿಂದ ಗುರುತಿಸಲಾಗಿದೆ. ಮತ್ತು ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ 26 ರಿಜಿಸ್ಟ್ರೇಷನ್ ಮಾಡಿಸಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಿಜಿಸ್ಟರ್ ಮಾಡಿದರಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಪ್ರಶಸ್ತಿ ಪತ್ರವನ್ನು ಪಡೆಯುವಾಗ ವೇದಿಕೆ ಮೇಲೆ ಈ ಸಾಲಿನ ಅಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ಕಾರ್ಯದರ್ಶಿ ಈಶ್ವರ್.ಪಿ, ಡಿ.ಜಿ.ಪ್ರಕಾಶ್, ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೊಜಿ, ಚುಡಾಮಣಿ ಪವಾರ್, ರೋಟರಿ ಸದಸ್ಯರಾದ ಗುರುರಾಜ್, ರಮೇಶ್, ಗಣೇಶ್ ಅಂಗಡಿ, ಸಂತೋಷ್.ಬಿ.ಎ, ಜಯಶೀಲ ಶೆಟ್ಟಿ, ಜಗದೀಶ್, ಸತೀಶ್, ವಿರೂಪಾಕ್ಷ , ಚಂದ್ರು.ಜೆ.ಪಿ, ರಾಜ ಸಿಂಗ್, ವಿರೂಪಾಕ್ಷ, ಜ್ಯೋತಿ ಶ್ರೀರಾಮ್, ದೀಪ ಜಯಶೀಲ ಶೆಟ್ಟಿ ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್, ಸವಿತಾ ಚಂದ್ರು, ಲಕ್ಷ್ಮಿ ಕಿರಣ್, ರೂಪ ಈಶ್ವರ್, ರೇಷ್ಮಾ ರಮೇಶ, ರಾಜೇಶ್ವರಿ ರಾಜಾಸಿಂಗ್ ಸೇರಿದಂತೆ ಇನ್ನಿತರರ ಸದಸ್ಯರು ಉಪಸ್ಥಿರಿದ್ದರು.
=========