
ದಾವಣಗೆರೆ : ಜನಮಿಡಿತದಲ್ಲಿ ಕೆಲಸಮಾಡುತ್ತಿದ್ದ ಸುರೇಶ ಮಂಗಳವಾರ ರಾತ್ರಿ ನಿಧನನಾಗಿರಾಗಿದ್ದಾರೆ ಡಾಂಗೇ ಪಾರ್ಕ್ ಬಳಿ ಅವರ ಮನೆಯಲ್ಲಿ ಪಾರ್ಥೀವ ಶರೀರ ಇಡಲಾಗಿದೆ. ಮಧ್ಯಾಹ್ನ 12ಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪ್ರೆಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಬಡದಾಳ್ ಸೇರಿದಂತೆ ಸದಸ್ಯರು ಕಂಬನಿ ಮಿಡಿದಿದ್ದಾರೆ.