✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
*🪐 ರಾಶಿ ಭವಿಷ್ಯ*🪐
*✨18-04-2024 ಗುರುವಾರ✨**01⚡,🪷 ಮೇಷ ರಾಶಿ*🪷
ಸಹನೆಯಿಂದ ಇರಬೇಕೆಂದು ಬಯಸಿದರೂ ಪರಿಸ್ಥಿತಿಯ ಒತ್ತಡದಿಂದ ಕೋಪದಿಂದ ವರ್ತಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಬೇಸರಕ್ಕೆ ಕಾರಣವಾಗುತ್ತದೆ.ನೆಮ್ಮದಿಗಾಗಿ ಸಂಗಾತಿ ಮತ್ತು ಮಕ್ಕಳೊಂದಿಗೆ ಧಾರ್ಮಿಕ ಕೇಂದ್ರಕ್ಕೆ ತೆರಳುವಿರಿ. ಸ್ವಂತವ್ಯಾಪಾರವ್ಯವಹಾರಗಳಲ್ಲಿ,ಸಾಧಾರಣಮಟ್ಟದಆದಾಯ ದೊರೆಯುತ್ತದೆ.ಸ್ಚಂತಇಚ್ಚೆಯಿಂದ,ಮಕ್ಕಳಿಗೆಚಿನ್ನದಒಡವೆಯನ್ನು ಖರೀದಿ ಮಾಡುವಿರಿ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ಹಳದಿ*02⚡,🪷 ವೃಷಭ ರಾಶಿ*🪷
ಸ್ವಂತವ್ಯಾಪಾರವ್ಯವಹಾರಗಳಲ್ಲಿ ಹೆಚ್ಚಿನಬಂಡವಾಳಹೂಡಲು ಸಮಯವಲ್ಲ. ಹಣವಿದ್ದರೂ ಸಾಧಾರಣ ವ್ಯಕ್ತಿಯಂತೆ ಜೀವನ ನಡೆಸುವಆಸೆಇರುತ್ತದೆ.ಕುಟುಂಬದ ಸದಸ್ಯರ ಸಾಮರಸ್ಯ ಬೆಳೆಸುವಿರಿ. ಅತಿಯಾದ ಆಹಾರ ಸೇವನೆಯಿಂದ ಅಜೀರ್ಣದ ತೊಂದರೆ ಉಂಟಾಗಲಿದೆ. ಸರಿಯಾದ ಯೋಜನೆ ಇಲ್ಲದಿದ್ದರೆ ಖರ್ಚು ವೆಚ್ಚಗಳು ಕೈಮೀರುತ್ತವೆ. ಗೃಹಾಲಂಕಾರಕ್ಕೆ ಬೇಕಾದ ಪದಾರ್ಥಗಳನ್ನು ಕೊಳ್ಳುವಿರಿ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು*03⚡,🪷 ಮಿಥುನ ರಾಶಿ*🪷
ಸ್ನೇಹಿತರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಹೆಚ್ಚಲಿದೆ. ಬಂಧು-ಬಳಗದವರ ಆಗಮದಿಂದಖುಷಿಯಾಗುವಿರಿ. ದಿನಾಂತ್ಯಕ್ಕೆ ಮುಖ್ಯ ಕೆಲಸವನ್ನು ಮಾಡಲೇಬೇಕಾಗಿ ಬರುತ್ತದೆ. ದೇಹಾಲಸ್ಯವು ನಿಮ್ಮನ್ನು ಬಾಧಿಸುತ್ತದೆ. ಎಲ್ಲರ ಜೊತೆ ಸಂತಸದಿಂದ ಬಾಳುವಿರಿ. ಹೊಸ ಒಡವೆ ವಸ್ತುಗಳಿಗೆ ಹಣವನ್ನುಖರ್ಚುಮಾಡಬೇಕಾಗುತ್ತದೆ. ಅಶಕ್ತರಿಗೆ ಹೊಸ ಬಟ್ಟೆ ಮತ್ತು ಆಹಾರದ ವ್ಯವಸ್ಥೆ ಮಾಡುವಿರಿ.
ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಗುಲಾಬಿ ಬಣ್ಣ*04⚡,🪷ಕರ್ಕ ರಾಶಿ*🪷
ಅನಿರೀಕ್ಷಿತ ಖರ್ಚುವೆಚ್ಚಗಳಿಂದ ಬೇಸರಕ್ಕೆ ಒಳಗಾಗುವಿರಿ. ಆಕಸ್ಮಿಕವಾಗಿ ಬರುವ ಸೋದರಿ ಅಥವಅವರಮಕ್ಕಳುಸಂತಸವನ್ನು ಉಂಟು ಮಾಡುತ್ತಾರೆ. ದಿನಾಂತ್ಯಕ್ಕೆ ಕುಟುಂಬದ ಸದಸ್ಯರ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಹಿನ್ನಡೆ ಲಭಿಸದು. ಸ್ವಂತ ಶಾಲಾ ಕಾಲೇಜುಗಳನ್ನುನಡೆಸುವವರಿಗೆಹೆಚ್ಚಿನಕೆಲಸಕಾರ್ಯಗಳಿರುತ್ತವೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದ*05⚡,🪷 ಸಿಂಹ ರಾಶಿ*🪷
ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಶುಭಫಲಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಮಕ್ಕಳಜೊತೆಯಲ್ಲಿಸಂತೋಷದಿಂದ ವೇಳೆ ಕಳಿಯುವಿರಿ. ಸಂಬಂಧಿಕರಿಂದ ಮಕ್ಕಳಿಗೆ ವಿಶೇಷಉಡುಗೊರೆದೊರೆಯಲಿದೆ.ಗೃಹಬಳಕೆಯಪದಾರ್ಥಗಳ,ವ್ಯಾಪಾರದಲ್ಲಿಹೇರಳಸಂಪಾದನೆ,ಇರುತ್ತದೆ.
ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕೆಂಪು*06⚡,🪷 ಕನ್ಯಾ ರಾಶಿ*🪷
ಹಣಕಾಸಿನಕೊರತೆಕಂಡುಬರುತ್ತದೆ. ವಾಹನಗಳಮಾರಾಟದಲ್ಲಿ ಲಾಭ ಗಳಿಸುವಿರಿ. ಹಣಕಾಸಿನ ಸಂಸ್ಥೆಯಿಂದ ಹಣದ ಸಹಾಯ ದೊರೆಯುತ್ತದೆ. ಸ್ವಂತಉದ್ಧಿಮೆ ಇದ್ದಲ್ಲಿ ಉದ್ಯೋಗಸ್ಥರಿಗೆ ವಿಶೇಷವಾದಸೌಲಭ್ಯದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹಳೆ ಸ್ನೇಹಿತರ ಭೇಟಿಯ ಅವಕಾಶ ಲಭಿಸುತ್ತದೆ.ಸಂಬಂಧಿಯೊಬ್ಬರ ನಡುವಿನಹಣಕಾಸಿನವಿವಾದವೊಂದುಸುಖ್ಯಾಂತ್ಯಗೊಳ್ಳುತ್ತವೆಒಂದಕ್ಕಿಂತಲೂ ಹೆಚ್ಚುಆದಾಯ ಇರುತ್ತದೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ*07⚡,🪷 ತುಲಾ ರಾಶಿ*🪷
ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಅನಿವಾರ್ಯವಾಗಿ ಪರಸ್ಥಳಕ್ಕೆ ತೆರಳುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರವನ್ನು ತಗೆದುಕೊಳ್ಳದಿರಿ. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಹಾರದಲ್ಲಿ ಹೆಚ್ಚಿನ ಹಣ ಗಳಿಸುವಿರಿ. ವಿದ್ಯಾರ್ಜನೆಯ ನಡುವೆ ಮನರಂಜನೆಯತ್ತ ವಾಲುವಿರಿ. ತಾಯಿಯವರ ಜೊತೆಗೂಡಿ ಹೊಸ ವ್ಯಾಪಾರ ಆರಂಭಿಸುವ ಸೂಚನೆಗಳಿವೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು*08⚡,🪷 ವೃಶ್ಚಿಕ ರಾಶಿ*🪷
ಅಧಿಕಾರಿಗಳಾಗಿದ್ದಲ್ಲಿ ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ ನಿಮ್ಮದಾಗಲಿದೆ. ವಿದೇಶದಲ್ಲಿ ಉದ್ಯೋಗಕ್ಕೆ ದೊರೆಯುತ್ತದೆ. ಸರ್ಕಾರದ ಅದೀನದ ಸಂಘ ಸಂಸ್ಥೆಗಳ ನಿರ್ವಹಣೆ ಮಾಡುವಿರಿ. ಸಮಾಜದಲ್ಲಿ ಗೌರವ ಪಡೆಯುವಿರಿ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ. ಕೊಟ್ಟ ಮಾತಿನಅನುಗುಣವಾಗಿ ಸಾಮಾಜಿಕಕೆಲಸಗಳಮಾಡಬೇಕಾಗುತ್ತದೆ.ದಿನಾಂತ್ಯಕ್ಕೆಪೂಜಾಕಾರ್ಯದಲ್ಲಿ ಪಾಲ್ಗೊಳ್ಳುವಿರಿ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಬಿಳಿ*09⚡,🪷 ಧನು ರಾಶಿ*🪷
ಕುಟುಂಬದಸದಸ್ಯರಜೊತೆಯಲ್ಲಿ ಸಂತೋಷದ ಕ್ಷಣವನ್ನು ಅನುಭವಿಸುವಿರಿ.ಉದ್ಯೋಗದಲ್ಲಿ ಆತಂಕದ ಕ್ಷಣಗಳು ಎದುರಾಗಲಿದೆ.ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗುವಿರಿ. ಸರಳವಾದ ಜೀವನ ಇಷ್ಟ ಪಡುವುದಿಲ್ಲ. ಅನಿರೀಕ್ಷಿತವಾಗಿ ಅಧಿಕಾರ ದೊರೆಯುತ್ತದೆ. ವಂಶದಆಸ್ತಿಯಲ್ಲಿನ್ಯಾಯಯುತ ಪಾಲು ದೊರೆಯುತ್ತದೆ,
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕಿತ್ತಳೆ*10⚡,🪷 ಮಕರ ರಾಶಿ*🪷
ಪಾಲುದಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ವಿದ್ಯಾರ್ಥಿಗಳು ಮನರಂಜನೆ ಮತ್ತು ಕ್ರೀಡಾಕೂಟಗಳಲ್ಲಿ ಕಾಲ ಕಳೆಯುತ್ತಾರೆ. ಕುಟುಂಬದಲ್ಲಿನ ಜವಾಬ್ದಾರಿಯನ್ನುಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರವಾಗಿ ಮಾನಸಿಕ ಒತ್ತಡವಿರುತ್ತದೆ. ಹೊಸ ಮನೆ ಕೊಳ್ಳಲು ಆತ್ಮೀಯರನೆರವುದೊರೆಯುತ್ತದೆ .
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ*11⚡,🪷 ಕುಂಭ ರಾಶಿ*🪷
ಕಣ್ಣಿನ ದೋಷ ಇರುವವರು ಎಚ್ಚರಿಕೆವಹಿಸಬೇಕು.ದೊರೆಯುವ ಹೊಸ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುವಿರಿ. ಸಾಫ್ಟ್ ವೇರ್ ಕಂಪನಿಗಳಲ್ಲಿಕೆಲಸನಿರ್ವಹಿಸುವವರಿಗೆ ನೆಮ್ಮದಿ ಇರದು. ಮಕ್ಕಳು ತಮ್ಮ ಗುರಿ ತಲುಪಲು ತಾಯಿಯಸಹಕಾರಬಯಸುತ್ತಾರೆ.ಯಾವುದೆವಿಚಾರವನ್ನಾದರೂ ಕಡೆಗಣ್ಣಿನಿಂದ ನೋಡದಿರಿ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಬೂದು*12⚡,🪷 ಮೀನ ರಾಶಿ*🪷
ಆತಂಕದ ಕ್ಷಣಗಳನ್ನು ಸಮರ್ಥವಾಗಿ ಎದುರಿಸುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರಗಳಿಸುವಿರಿ.ವಿದ್ಯಾರ್ಥಿಗಳು,ಮನರಂಜನೆಯನಡುವೆಯೂಕಲಿಕೆಯಲ್ಲಿಮುನ್ನಡೆಯುತ್ತಾರೆ. ಸೋದರಿಯಕುಟುಂಬದ ಮನಸ್ತಾಪ ಕಡಿಮೆಯಾಗುತ್ತದೆ. ಸ್ವಂತವಾಹನವನ್ನುಬದಲಿಸುವಿರಿ. ಸೋದರಿಗಾಗಿ ದುಬಾರಿ ಉಡುಗೊರೆ ಕೊಳ್ಳುವಿರಿ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕೆಂಪು🚩 *ಭಗವಂತ ಶ್ರೀ ಪರಶುರಾಮ*🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
🌸
- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.