.*******🚩🕉️🚩*******
*ll ಶ್ರೀ ಗುರುಭ್ಯೋ ನಮಃ II*
*🌞ಶುಭೋದಯ🌞*
*ಶ್ರೀ ಗುರು ಕಾರುಣ್ಯ ಸರ್ವರಿಗಾಗಲಿ*
★★★★★★★★★★★★
ದಿನಾಂಕ- 14-04-2024 ರಂದು
🌺 *ಭಾನುವಾರ*🌺
*ಇಂದಿನ ಪಂಚಾಂಗ*📖
ಶ್ರೀ ಮನೃಪ ಶಾಲೀವಾಹನಶಕೆ
1946 ನೇ ಶ್ರೀ *ಕ್ರೋದಿ* ನಾಮ ಸಂವತ್ಸರದ, *ಉತ್ತರಾಯಣ, ವಸಂತ* ಋತು *ಚೈತ್ರ* ಮಾಸ, *ಶುಕ್ಲ* ಪಕ್ಷ *ಷಷ್ಟಿ* ತಿಥಿ ಮಧ್ಯಾಹ್ನ 03-32 ರವರೆಗೆ ನಂತರ *ಸಪ್ತಮಿ* ತಿಥಿ
**************************
🌟 *ಇಂದಿನ ನಕ್ಷತ್ರ*🌟
*ಮೃಗಶಿರ* ನಕ್ಷತ್ರ ಬೆಳಿಗಿನ ಜಾವ 05-05 ರವೆಗೆ ನಂತರ
*ಆರಿದ್ರ* ನಕ್ಷತ್ರ
************************
*ಅತಿಗಂಡ* ನಾಮಯೋಗ
*ತೈತುಲ* ನಾಮಕರಣ
************************
*ರಾಹುಕಾಲ*
ಸಂಜೆ 4-30 ರಿಂದ 6 ರವರೆಗೆ
************************
*ಯಮಗಂಡಕಾಲ*
ಮಧ್ಯಾಹ್ನ 12 ರಿಂದ 1-30 ರವರೆಗೆ
**************************
*ಈ ದಿನ ಶುಭ ಸಮಯ*
ಬೆಳಗ್ಗೆ 6 ರಿಂದ 12 ರವರೆಗೆ
1-30 ರಿಂದ 4-30 ರವರೆಗೆ
***********************
ದಾವಣಗೆರೆ ಜಿಲ್ಲೆಯಲ್ಲಿ 🌤️
*ಸೂರ್ಯೋದಯ 6-15 ಕ್ಕೆ*
*ಸೂರ್ಯಾಸ್ತ 6-39 ಕ್ಕೆ*
*************************
*ಇಂದಿನಿಂದ ಹೊಸ ಮಳೆ*⛈️
ಅಶ್ವನಿಮಳೆ 1 ನೇ ಪಾದ
==================
🦚 *ಸದ್ವಿಚಾರ*🦚
*ಒಂದು ಮನೆ ಅಥವ ಸಮಾಜದಲ್ಲಿ ಸಮರ್ಥ ಬುದ್ದಿಜೀವಿಗಳೂ, ಜ್ಞಾನಿಗಳೂ, ಹಿತಚಿಂತಕರೂ ನಿಸ್ವಾರ್ಥದಿಂದಿರುವ ಹಿರಿಯರೊಬ್ಬರು ಹೇಳುವ,ಕೇಳುವವರಾಗಿದ್ದರೆ ಎಲ್ಲದೂ ಚಂದಾಗಿ ನಡೆಯುತ್ತದೆ.*
*ಅದೇ ಅಲ್ಲಿ ಎಲ್ಲರೂ ಹಿರಿಯರಾಗಲಿಕ್ಕೆ ಬಯಸಿದರೆ ಮನೆತನ ಅಥವ ಸಮಾಜದ ಇಡೀ ವ್ಯವಸ್ಥೆಯೇ ಬುಡಮೇಲಾಗುತ್ತೆ.*
🌺 *ಗುರು ಕಾರುಣ್ಯದ*🌺
*ಶುಭಾಶೀರ್ವಾಣಿ*
*************************
ಸರ್ವೇ ಜನಾಃ ಸುಖಿನೋ ಭವಂತುIl
ಸಮಸ್ತ ಸನ್ಮಂಗಲಾನಿಭವಂತು II
ಸಕಲ ಇಷ್ಟಾರ್ಥ ಸಿದ್ಧಿ ರಸ್ತುII
ಧರ್ಮಾಭಿವೃಧ್ಧಿರಸ್ತುII
ಸದಾಚಾರ ಸಂವೃದ್ದಿರಸ್ತುII
ಮನೋಭೀಷ್ಟ ವಾಂಛಿತಫಲಸಿದ್ದಿರಸ್ತುll
*ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾ ಪ್ರಸಾದ ಸದಾ ಸಿದ್ದಿರಸ್ತುll*
🌺✋🌺
====================
🌺🌹 *ಶುಭಮಸ್ತು* 🌹🌺
*ಭದ್ರಂ-ಶುಭಂ-ಮಂಗಲಂ*
+++++++++++++++++++
*ಇಂದ*
ಪುರವರ್ಗ ಹಿರೇಮಠ ಶ್ರೀ ಕ್ಷೇತ್ರ
ಆವರಗೊಳ್ಳ, ದಾವಣಗೆರೆ