. ..*******🚩🕉️🚩*******
*ll ಶ್ರೀ ಗುರುಭ್ಯೋ ನಮಃ II*
*🌞ಶುಭೋದಯ🌞*
*ಶ್ರೀ ಗುರು ಕಾರುಣ್ಯ ಸರ್ವರಿಗಾಗಲಿ*
★★★★★★★★★★★★
ದಿನಾಂಕ- 15-04-2024 ರಂದು
🌺 *ಸೋಮವಾರ*🌺
*ಇಂದಿನ ಪಂಚಾಂಗ*📖
ಶ್ರೀ ಮನೃಪ ಶಾಲೀವಾಹನಶಕೆ
1946 ನೇ ಶ್ರೀ *ಕ್ರೋದಿ* ನಾಮ ಸಂವತ್ಸರದ, *ಉತ್ತರಾಯಣ, ವಸಂತ* ಋತು *ಚೈತ್ರ* ಮಾಸ, *ಶುಕ್ಲ* ಪಕ್ಷ *ಸಪ್ತಮಿ* ತಿಥಿ ಮಧ್ಯಾಹ್ನ 03-34 ರವರೆಗೆ ನಂತರ *ಅಷ್ಟಮಿ* ತಿಥಿ
**************************
🌟 *ಇಂದಿನ ನಕ್ಷತ್ರ*🌟
*ಆರಿದ್ರ* ನಕ್ಷತ್ರ ಬೆಳಿಗಿನ ಜಾವ 06-03 ರವೆಗೆ ನಂತರ
*ಪುನರ್ವಸು* ನಕ್ಷತ್ರ
************************
*ಸುಕರ್ಮ* ನಾಮಯೋಗ
*ವಣಿಕ್* ನಾಮಕರಣ
************************
*ರಾಹುಕಾಲ*
ಬೆಳಿಗ್ಗೆ 7-30 ರಿಂದ 9 ರವರೆಗೆ
************************
*ಯಮಗಂಡಕಾಲ*
ಬೆಳಿಗ್ಗೆ 10-30 ರಿಂದ 12 ರವರೆಗೆ
**************************
*ಈ ದಿನ ಶುಭ ಸಮಯ*
ಬೆಳಗ್ಗೆ 6 ರಿಂದ 7-30 ರವರೆಗೆ
9 ರಿಂದ 10-30 ರವರೆಗೆ
12 ರಿಂದ 6 ರವರೆಗೆ
***********************
ದಾವಣಗೆರೆ ಜಿಲ್ಲೆಯಲ್ಲಿ 🌤️
*ಸೂರ್ಯೋದಯ 6-15 ಕ್ಕೆ*
*ಸೂರ್ಯಾಸ್ತ 6-39 ಕ್ಕೆ*
*************************
*ಇಂದಿನಿಂದ ಹೊಸ ಮಳೆ*⛈️
ಅಶ್ವನಿಮಳೆ 1 ನೇ ಪಾದ
==================
🦚 *ಸದ್ವಿಚಾರ*🦚
*ಭಗವಂತ ಒಂದು ಸಣ್ಣ ಇರುವೆಗೆ ಎಂಥಾ ಅದ್ಭುತವಾದ ಸೂಕ್ಷ್ಮವಾದ ಬುದ್ದಿಶಕ್ತಿ ಕೊಟ್ಟೀದಾನೆ ನೋಡಿ. ಇರುವೆ ಒಂದು ಮಾವಿನ ಮರದ ತುಟ್ಟ ತುದಿಯಲ್ಲಿರುವ ಹಣ್ಣನ್ನ ಅದು ಇಂತಲ್ಲೇ ಇದೆ ಎಂಬುದನ್ನ ತಿಳಿಯಬೇಕಾದರೆ ಅದು ಮೊದಲು ಮರದ ಬುಡಕ್ಕೆ ಕಚ್ಚಿದರೆ ಸಾಕು ಅದನ್ನ ತಿಳಿದು ನೇರವಾಗಿ ಹೋಗಿ ಅದೇ ಹಣ್ಣನ್ನ ಕಚ್ಚುತ್ತದೆ. ಇದಕ್ಕಿರುವ ಬುದ್ದಿಗೂ, ಬುದ್ದಿಜೀವಿಯಾದ ಮಾನವನಿಗೂ ಎಷ್ಟೊಂದು ವ್ಯತ್ಯಾಸನೋಡಿ*
🌺 *ಗುರು ಕಾರುಣ್ಯದ*🌺
*ಶುಭಾಶೀರ್ವಾಣಿ*
*************************
ಸರ್ವೇ ಜನಾಃ ಸುಖಿನೋ ಭವಂತುIl
ಸಮಸ್ತ ಸನ್ಮಂಗಲಾನಿಭವಂತು II
ಸಕಲ ಇಷ್ಟಾರ್ಥ ಸಿದ್ಧಿ ರಸ್ತುII
ಧರ್ಮಾಭಿವೃಧ್ಧಿರಸ್ತುII
ಸದಾಚಾರ ಸಂವೃದ್ದಿರಸ್ತುII
ಮನೋಭೀಷ್ಟ ವಾಂಛಿತಫಲಸಿದ್ದಿರಸ್ತುll
*ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಕೃಪಾ ಪ್ರಸಾದ ಸದಾ ಸಿದ್ದಿರಸ್ತುll*
🌺✋🌺
====================
🌺🌹 *ಶುಭಮಸ್ತು* 🌹🌺
*ಭದ್ರಂ-ಶುಭಂ-ಮಂಗಲಂ*
+++++++++++++++++++
*ಇಂದ*
ಪುರವರ್ಗ ಹಿರೇಮಠ ಶ್ರೀ ಕ್ಷೇತ್ರ
ಆವರಗೊಳ್ಳ, ದಾವಣಗೆರೆ