ಕ್ರೈಂ ಸುದ್ದಿ ಪ್ರೀತಿ ನಂಬಿ ಪ್ರಿಯಕರನ್ನು ಕೈ ಹಿಡಿದು ಬಂದವಳು ಕೊನೆಗೆ ಮಸಣ ಸೇರಿದಳು : ಕೊಪ್ಪದ ಹುಡುಗಿ ಸಾಗರದಲ್ಲಿ ಮರ್ಡರ್, ಈ ಕಥೆ ಹಿಂದೆ ಇದೆ ರೋಚಕ ಕಹಾನಿBy davangerevijaya.com25 July 20240 ನಂದೀಶ್ ಭದ್ರಾವತಿ, ಶಿವಮೊಗ್ಗ ಅದೊಂದು ಹೃದಯ ವಿದ್ರಾವಿಕ ಘಟನೆ.. ಆಕೆ ಪ್ರೀತಿಸಿದವನ ಮೇಲೆ ಬೆಟ್ಟದಷ್ಟು ನಂಬಿಕೆ ಇಟ್ಕೊಂಡು ಅವನನ್ನ ಮದುವೆಯಾಗಲು ನಿರ್ಧರಿಸಿದ್ಲು. ಆದ್ರೆ ಮದುವೆ ,ವಿಚಾರದಲ್ಲಿ ಇಬ್ಬರ…