ದಾವಣಗೆರೆ: ದಾವಣಗೆರೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರಾಹಣಾಹಣಿ ನಡೆಯುತ್ತಿದ್ದು, ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ 24910 ಮತಗಳ ಅಂತರದಿಂದ ಮುನ್ನಡೆ ಇದೆ. ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಕೂಡ ಸಮೀಪದಲ್ಲಿದ್ದು, ಇಬ್ಬರಿಗೂ ನೇರಾಹಣಾಹಣಿ ಇದೆ. ಒಟ್ಟಾರೆ ಕುರುಕ್ಷೇತ್ರ ರೋಚಕವಾಗಿದೆ.