Share WhatsApp Facebook Twitter Telegram ದಾವಣಗೆರೆ : ಸದಾ ಮುನ್ನಡೆ ಕಾಯ್ದುಕೊಂಡ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಹಿನ್ನಡೆ ಅನುಭವಿಸಿದ್ದಾರೆ. ಈಗ ಬಿಜೆಪಿ ಮುನ್ನಡೆಯಲ್ಲಿದೆ. ಅಂಚೆ ಮತಗಳಿಂದಲೂ ಪ್ರಭಾ ಮಲ್ಲಿಕಾರ್ಜುನ್ ಮುಂದಿದ್ದು, ಈಗ ಗಾಯಿತ್ರಿ ಸಿದ್ದೇಶ್ವರ ಅಲ್ಪ ಮತಗಳಿಂದ ಮುನ್ನಡೆಯಲ್ಲಿದ್ದಾರೆ. Davangere BJP candidate Gayatri Siddeshwar leads Featured Top News