
ಭದ್ರಾವತಿ: ಅಯೋಧ್ಯ ರಾಮಮಂದಿರದಲ್ಲಿ ರಾಮಮೂರ್ತಿ ಪ್ರಾಣಪ್ರತಿಷ್ಟಾಪನ ಪೂಜಾ ಸಮಾರಂಭದಲ್ಲಿ ಭದ್ರಾವತಿ ತಾಲ್ಲೂಕಿನ ಬಿಳಕಿ ಹಿರೇಮಠದ ಶ್ರೀ ರಾಜೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಿದ್ದರು.
ಶ್ರೀಗಳೊಂದಿಗೆ ನಾಗಲಾಪುರ ಮಠದ ಶ್ರೀ ಗಳು ತಾವರೆಕೆರೆ ಶಿಲಾಮಠ ಪೂಜ್ಯರು. ತಂಡೆಕೆರೆ ಮಠದ ಪೂಜ್ಯರು ಸೇರಿದಂತೆ ಹಲವರಿದ್ದರು.