ಭದ್ರಾವತಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಹೆಬ್ಬಂಡಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್. ಹಾಲೇಶಪ್ಪ ರವರಿಂದ ಶಾಖೆ ಉದ್ಘಾಟಿಸಲಾಯಿತು.ತಾಲೂಕು ಪ್ರಧಾನ ಸಂಚಾಲಕ ಎಸ್ ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಶಿವಕುಮಾರ್ ಶೇಷಪ್ಪ ಹುಣಸೂರು, ಹನುಮಂತಪ್ಪ ಕಲ್ಲಿಹಾಳ್, ನವೀನ್ ಆರದೊಟ್ಲು, ಎಸ್ ಗೋವಿಂದ ರಾಜು,ಪ್ರಭಾಕರ ಹೆಬ್ಬಂಡಿ, ಸಂತೋಷ್ ಹಿರಿಯೂರು ನಾಗರತ್ನಮ್ಮ ಹೆಬ್ಬಂಡಿ ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.