ದಾವಣಗೆರೆ; ದಾವಣಗೆರೆ ತಾಲೂಕಿನ ಮಿಟ್ಲಕಟ್ಟೆಯ ನಿವಾಸಿ ಬೆಳಲಗೆರೆ ಹಾಲಸಿದ್ದಪ್ಪ(92 ವರ್ಷ) ಜ. 12ರ ಶನಿವಾರ ನಿಧನರಾಗಿದ್ದಾರೆ.
ಮೃತರಿಗೆ ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಇವರು ಜೆ.ಎಚ್.ಪಟೇಲ್, ಎಚ್.ಶಿವಪ್ಪರ ಆತ್ಮೀಯರಾಗಿದ್ದರು. ಇವರ ಅಂತ್ಯಕ್ರಿಯೆಯು 13ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಅವರ ಹುಟ್ಟೂರು ಚನ್ನಗಿರಿ ತಾ. ಬೆಳಲಗೆರೆಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.