ಶಿವಮೊಗ್ಗ,
ನಗರದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಡಿ.15ರಂದು ಮಧ್ಯಾಹ್ನ 12 ಗಂಟೆಗೆ ‘ ಕೆಂಪನಂಜಮ್ಮಣಿ’ ಕಾದಂಬರಿಯ ಕುರಿತು ಡಾ. ಕೆ .ಜಿ. ವೆಂಕಟೇಶ್, (ನಿವೃತ್ತ ಪ್ರಾಧ್ಯಾಪಕರು ಹಾಗೂ ಚಿಂತಕರು) ರವರು ಮಾತನಾಡಲಿದ್ದಾರೆ ಹಾಗೂ ಖ್ಯಾತ ಕಾದಂಬರಿಕಾರ ಡಾ. ಗಜಾನನ ಶರ್ಮ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ಆಸಕ್ತ ಓದುಗರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7411272835/ 9844661726 ಸಂಪರ್ಕಿಸಬಹುದಾಗಿದೆ ಎಂದು ಸೌಮ್ಯಕೃಷ್ಣಮೂರ್ತಿ ಕೋರಿದ್ದಾರೆ